liar dice
ನಾಮವಾಚಕ

ಸುಳ್ಳುಪಗಡೆ; ದಾಳ ಹಾಕುವವನು ಎಸೆದ ದಾಳಗಳನ್ನು ಮುಚ್ಚಿಟ್ಟು, ಕೆಲವು ವೇಳೆ ಸುಳ್ಳು ಗರವನ್ನು ಹೇಳಬಹುದಾದ, ‘ಪೋಕರ್‍ ಡೈಸ್‍’ನಂಥ ಒಂದು ಬಗೆಯ ಜೂಜಾಟ.